Friday, September 3, 2010

The Battle of Algiers (1960) ItalianFrench colonial rule ವಿರುದ್ಧ Algerians ಸಾರಿದ ಭಯಂಕರ ಯುದ್ಧ ಅದು.

tour
ಮುಗಿಸಿ ಬಂದವನಿಗೆ tvನಲ್ಲಿ ಒಳ್ಳೆ ಚಿತ್ರವೇ ನೋಡೋದಿಕ್ಕೆ ಸಿಕ್ತು.

ನಮ್ಮ ಭಾರತದ ಮೇಲೆ ಆಂಗ್ಲರು ದಾಳಿ ಮಾಡಿದ ಹಾಗೆ, Algeriaಕ್ಕೆ ಯುರೋಪಿಯನ್ನರು ವಲಸೆ ಬಂದು ಅಲ್ಲೇ establishಆಗಿ, Algerians ಅಲ್ಲಿಂದ ಹೊರಹಾಕುವ ಕೆಲಸಕ್ಕೆ ಕೈಹಾಕುತ್ತಾರೆ. ಬೇಸತ್ತ ಜನ ಅಲ್ಲಿನ ಆಡಳಿತದ ಮೇಲೆ ತಿರುಗಿಬೀಳುತ್ತಾರೆ, ಮುಂದೆ ನಡೆದದ್ದು ಒಂದು ಚರಿತ್ರೆ. ಸರಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮಿಲಿಟರಿ ಕರಿಸುತ್ತಾರೆ. Col Mathieu military ಮುಕ್ಯಸ್ಥ. ಆತ ಅತ್ಯಂತ ಭಯಾನಕವಾಗಿ ಯುದ್ಧ ಮಾಡುವ ಮನುಷ್ಯ.

ಚಿತ್ರದಲ್ಲಿ ಸನ್ನಿವೇಶಗಳು ತುಂಬಾ ನೈಜವಾಗಿ ಮೂಡಿಬಂದಿವೆ. ಜನಾಂಗೀಯ ನಿಂದನೆ, militaryಯಿಂದ ಆಗೋ ಹಿಂಸೆ,ಯುದ್ಧದಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವ ಇಲ್ಲದೆ ಪಾಲ್ಗೊಂಡ ಜನರು.. ಅಬ್ಬ ಅದ್ಭುತ.

tv
ನಲ್ಲಿ original movie ಹಾಕೋದಿಲ್ಲವಾದರೂ netನಲ್ಲಿ original movie ಸಿಗತ್ತೆ, French ಸರಕಾರ ನಿರ್ದೇಶಕನ ಮೇಲೆ ವರುಷಗಳ ಕಾಲ ನಿರ್ಬಂಧ ಹೇರಿತ್ತಂತೆ. ಇವತ್ತಿಗೂ ಒರಿಜಿನಲ್ movie tvನಲ್ಲಿ ಪ್ರಸಾರ ಮಾಡೋ ಹಾಗಿಲ್ವಂತೆ.೨೦೦೩ನಲ್ಲಿ US pentagonನಲ್ಲಿ screening ಮಾಡಿದ್ದಕ್ಕೆ ಫ್ರೆಂಚರು ತಗಾದೆ ತೆಗೆದ್ದಿದ್ದರಂತೆ.

Director: Gillo Pontecorvo

Thursday, April 15, 2010

HAZAARON KWAHISHE AYASI
Thousands of unfulfilled wishes...


ಸುಧೀರ್ ಮಿಶ್ರ ನಿರ್ದೇಶನದ ಈ ಚಿತ್ರ ಬಿಡುಗಡೆ ಅಗಿದು ೨೦೦೩ರ ಏಪ್ರಿಲ್ ತಿಂಗಳಲಿ...


ಅಸ್ಟಕು ಚಿತ್ರದಲ್ಲಿ ಹೊಸತು ಅಂತ ಏನು ಇಲ್ಲ ಆದ್ರೆ ಪೂರ್ತಿ ಚಿತ್ರ ನಿಂತಿರುವುದು ಒಂದು ಕಲ್ಪನೆಗಳ ಲೋಕವನೆ ಸೃಷ್ಟಿಸುವಂತಹ ವಿಷಯಗಳ ಮೇಲೆ ಅದೇ
"ಪ್ರೀತಿ
ಮತ್ತು ಜೀವನದ ಗುರಿ" ಇವೆರೆಡರ ಮದ್ಯ "ರಾಜಕೀಯ" ಮತ್ತು "ನಕ್ಸಲಿಸಂ".


ಚಿತ್ರದ ಪತ್ರದರಿಗಳಗಿ ಮಿಂಚಿರುವ K K ಮೆನನ್, ಚಿತ್ರರಂಗದ ಸಿಂಗ್ ಮತ್ತು ಶಿನೆಯ್ ಅಹುಜ ಇವರುಗಳ ಅಬಿನಯ ನಿಜಕು ಮನಮೋಹಕವಾಗಿದೆ. ಹೆಚ್ಹಾಗಿ ನಿಮಗೆ ಚಿತ್ರದಲಿ ಮನಸೆಳೆಯೋದು ಈ ಕೆಳಗಿನ ಹಾಡು ಕವಿ ಮಿರ್ಜ ಗಾಲಿಬ್ಅವರ ಒಂದು ಪದ್ಯ ದಿಂದ ಅರಿಸಿಕೊಂಡಿದು. ಇಡಿ ಜೇವನ ಈ ಮೂರೂ ಜನರ ಬದುಕಿನ ಇಂಚಿಂಚು ಜೆವನವನು ಚಿತ್ರಿಸುತ ಹೋಗಿದಾರೆ... ಇದರಲ್ಲಿ
ಸಿದ್ಧಾರ್ಥ್ ಒಬ ನಿವ್ರುತ ನ್ಯಯವಾದಿಯ ಮಗ, ಹುಟಿದ ಊರಾದ ಬಿಹಾರನು ಉನತಿಯಡೆಗೆ ಕೊಂಡೊಯ್ ಬೇಕೆಂಬ ಹಂಬಲ ಅದಕಾಗಿ ಅವನು ನಕ್ಸಲಿಸಂ ಸೇರುತಾನೆ, ತನ್ನ ಸುತಲು ನಡೆಯುವ ರಾಜಕೀಯ ಅತ್ಯಾಚಾರ, ದೌರ್ಜನ್ಯ, ಅನಾಚರಗಳಿಂದ ಬೇಸತು ಇದಕೆಲ ಪಾಟ ಕಲಿಸಲಿಕೆಂದು ನಕ್ಸಲಿಸಂ ಸೇರುತಾನೆ ಅದ್ರು ಅವನು ತಾನೇನು ಮಾಡಬೇಕು ಎಂಬುದನು ಮರೆತು ಇನಸ್ತು ಹಿಂಸಾ ಕ್ರುತ್ಯಗಳನು ಎಸಗುತ ಹೋಗುತಾನೆ. ಉಳಿದಂತೆ ಗೀತ ಒಂದು ದಕ್ಷಿಣ ಭಾರತದಿಂದ ವಲಸೆ ಬಂದ ಕುಟುಂಬದವಳು ಆಗಿರುತಾಳೆ, ಸಿದ್ಧಾರ್ಥ್ ನ ಮಾತುಗಳಿಗೆ ಮರುಳಾಗಿ ಅವನೆಡೆಗೆ ಪ್ರೀತಿ ಬೆಳೆಯುತೆ... ಕ್ರಮೇಣ ಅವಳು ಅವನ ವ್ರುತಿಯೇದೆಗೆ ವಲವು ತೋರಿಸುತಾಳೆ... ಉಳಿದಂತೆ ವಿಕ್ರಂ ಅವನೊಬ ಗಾಂಧಿವಾದಿಯ ಮಗ. ತನ್ನ ಜೀವನದಲಿ ಒಳೆಯ ಕೆಲಸ ಮಾಡಬೇಕೆಂಬ ಹಂಬಲದಿಂದ ತನ್ನ ದಿನಗಳು ದುಡುತಲೇ ಇರುತಾನೆ. ಮುಂದುವರಿಯುತಾ ಅವನಿಗೆ ಗೀತಾನ ಮೇಲೆ ಪ್ರೀತಿ ಬೆಳೆಯುತದೆ ಆದರು ಅವನದು ONE SIDE LOVE .


ತುಂಬಾ ದಿನ ಚಿತ್ರ ಮಂದಿರಗಳಲಿ ಈ ಚಿತ್ರ ಓಡಲಿಲ, ಹಲವರು ಹೇಳಿದರು ಈ ಚಿತ್ರ ಒಂದು ಇಂಗ್ಲಿಷ್ NOVEL ಇಂದ ಕದು ಚಿತ್ರ ಮಡಿದು ಅಂತ... ಅದೇನೇ ಇದ್ರೂ ಚಿತ್ರ ಮಾತ್ರ
ತುಂಬಾ ಅದ್ಬುತವಾಗಿ ಮೂಡಿಬಂದಿದೆ.


೧೨ ಅಂತಾರಾಷ್ಟ್ರೀಯ ಚಲಚಿತ್ರ ಉತ್ಸವ ಗಲ್ಲಿ ಬಾಗವಹಿಸಿದು... ಭಾರತದಲ್ಲಿ ೨ Film Fare ಪ್ರಶಶ್ತಿಗಳನು ಗೆದಿದೆ.


ಮೊನೆ ನಡೆದ ನಕ್ಸಲ ನರಮೆದದ
(
75 security personnel killed in Chhattisgarh Maoist Ambush ) ನಂತರ... ನೆನಪಾಗಿ ಬರೆದಿದು...