Friday, September 3, 2010

The Battle of Algiers (1960) Italian



















French colonial rule ವಿರುದ್ಧ Algerians ಸಾರಿದ ಭಯಂಕರ ಯುದ್ಧ ಅದು.

tour
ಮುಗಿಸಿ ಬಂದವನಿಗೆ tvನಲ್ಲಿ ಒಳ್ಳೆ ಚಿತ್ರವೇ ನೋಡೋದಿಕ್ಕೆ ಸಿಕ್ತು.

ನಮ್ಮ ಭಾರತದ ಮೇಲೆ ಆಂಗ್ಲರು ದಾಳಿ ಮಾಡಿದ ಹಾಗೆ, Algeriaಕ್ಕೆ ಯುರೋಪಿಯನ್ನರು ವಲಸೆ ಬಂದು ಅಲ್ಲೇ establishಆಗಿ, Algerians ಅಲ್ಲಿಂದ ಹೊರಹಾಕುವ ಕೆಲಸಕ್ಕೆ ಕೈಹಾಕುತ್ತಾರೆ. ಬೇಸತ್ತ ಜನ ಅಲ್ಲಿನ ಆಡಳಿತದ ಮೇಲೆ ತಿರುಗಿಬೀಳುತ್ತಾರೆ, ಮುಂದೆ ನಡೆದದ್ದು ಒಂದು ಚರಿತ್ರೆ. ಸರಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮಿಲಿಟರಿ ಕರಿಸುತ್ತಾರೆ. Col Mathieu military ಮುಕ್ಯಸ್ಥ. ಆತ ಅತ್ಯಂತ ಭಯಾನಕವಾಗಿ ಯುದ್ಧ ಮಾಡುವ ಮನುಷ್ಯ.

ಚಿತ್ರದಲ್ಲಿ ಸನ್ನಿವೇಶಗಳು ತುಂಬಾ ನೈಜವಾಗಿ ಮೂಡಿಬಂದಿವೆ. ಜನಾಂಗೀಯ ನಿಂದನೆ, militaryಯಿಂದ ಆಗೋ ಹಿಂಸೆ,ಯುದ್ಧದಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವ ಇಲ್ಲದೆ ಪಾಲ್ಗೊಂಡ ಜನರು.. ಅಬ್ಬ ಅದ್ಭುತ.

tv
ನಲ್ಲಿ original movie ಹಾಕೋದಿಲ್ಲವಾದರೂ netನಲ್ಲಿ original movie ಸಿಗತ್ತೆ, French ಸರಕಾರ ನಿರ್ದೇಶಕನ ಮೇಲೆ ವರುಷಗಳ ಕಾಲ ನಿರ್ಬಂಧ ಹೇರಿತ್ತಂತೆ. ಇವತ್ತಿಗೂ ಒರಿಜಿನಲ್ movie tvನಲ್ಲಿ ಪ್ರಸಾರ ಮಾಡೋ ಹಾಗಿಲ್ವಂತೆ.೨೦೦೩ನಲ್ಲಿ US pentagonನಲ್ಲಿ screening ಮಾಡಿದ್ದಕ್ಕೆ ಫ್ರೆಂಚರು ತಗಾದೆ ತೆಗೆದ್ದಿದ್ದರಂತೆ.

Director: Gillo Pontecorvo

3 comments:

  1. ವಿಜು ರಾಜ,
    ತುಂಬಾ ಥ್ಯಾಂಕ್ಸ್ ಒಂದು ಒಳ್ಳೆ ಚಿತ್ರದ ಬಗ್ಗೆ ತಿಳಿಸಿದ್ದಕ್ಕೆ, ನಾನು ನೆಟ್ನಲ್ಲಿ ಹುಡುಕಿದಾಗ ಈ ಚಿತ್ರದ Torrent ಸಿಕ್ತು., Quality ಪರವಾಗಿಲ್ಲ... ಇಂಗ್ಲಿಷ್ ನಲ್ಲಿ subtles ಇದೆ. easy to understand also.
    http://thepiratebay.org/torrent/4017224/The_Battle_of_Algiers_-_La_Battaglia_di_Algeri_(1966)
    Download ಸ್ಪೀಡ್ ಕೂಡ ಚೆನ್ನ ಇದೆ. Download ಮಾಡಿ ಎಂಜಾಯ್ ಮಾಡಿ.
    ನಿಮ್ಮ
    ಅವೀನ್

    ReplyDelete
  2. ಒಳ್ಳೆಯ ವಿವರಣೆ ಕೊಟ್ಟಿದ್ದೀರಿ..ಧನ್ಯವಾದಗಳು.

    ReplyDelete