HAZAARON KWAHISHE AYASI
Thousands of unfulfilled wishes...
ಸುಧೀರ್ ಮಿಶ್ರ ನಿರ್ದೇಶನದ ಈ ಚಿತ್ರ ಬಿಡುಗಡೆ ಅಗಿದು ೨೦೦೩ರ ಏಪ್ರಿಲ್ ತಿಂಗಳಲಿ...
ಅಸ್ಟಕು ಚಿತ್ರದಲ್ಲಿ ಹೊಸತು ಅಂತ ಏನು ಇಲ್ಲ ಆದ್ರೆ ಪೂರ್ತಿ ಚಿತ್ರ ನಿಂತಿರುವುದು ಒಂದು ಕಲ್ಪನೆಗಳ ಲೋಕವನೆ ಸೃಷ್ಟಿಸುವಂತಹ ವಿಷಯಗಳ ಮೇಲೆ ಅದೇ
"ಪ್ರೀತಿ ಮತ್ತು ಜೀವನದ ಗುರಿ" ಇವೆರೆಡರ ಮದ್ಯ "ರಾಜಕೀಯ" ಮತ್ತು "ನಕ್ಸಲಿಸಂ".
ಚಿತ್ರದ ಪತ್ರದರಿಗಳಗಿ ಮಿಂಚಿರುವ K K ಮೆನನ್, ಚಿತ್ರರಂಗದ ಸಿಂಗ್ ಮತ್ತು ಶಿನೆಯ್ ಅಹುಜ ಇವರುಗಳ ಅಬಿನಯ ನಿಜಕು ಮನಮೋಹಕವಾಗಿದೆ. ಹೆಚ್ಹಾಗಿ ನಿಮಗೆ ಚಿತ್ರದಲಿ ಮನಸೆಳೆಯೋದು ಈ ಕೆಳಗಿನ ಹಾಡು ಕವಿ ಮಿರ್ಜ ಗಾಲಿಬ್ಅವರ ಒಂದು ಪದ್ಯ ದಿಂದ ಅರಿಸಿಕೊಂಡಿದು. ಇಡಿ ಜೇವನ ಈ ಮೂರೂ ಜನರ ಬದುಕಿನ ಇಂಚಿಂಚು ಜೆವನವನು ಚಿತ್ರಿಸುತ ಹೋಗಿದಾರೆ... ಇದರಲ್ಲಿ ಸಿದ್ಧಾರ್ಥ್ ಒಬ ನಿವ್ರುತ ನ್ಯಯವಾದಿಯ ಮಗ, ಹುಟಿದ ಊರಾದ ಬಿಹಾರನು ಉನತಿಯಡೆಗೆ ಕೊಂಡೊಯ್ ಬೇಕೆಂಬ ಹಂಬಲ ಅದಕಾಗಿ ಅವನು ನಕ್ಸಲಿಸಂ ಸೇರುತಾನೆ, ತನ್ನ ಸುತಲು ನಡೆಯುವ ರಾಜಕೀಯ ಅತ್ಯಾಚಾರ, ದೌರ್ಜನ್ಯ, ಅನಾಚರಗಳಿಂದ ಬೇಸತು ಇದಕೆಲ ಪಾಟ ಕಲಿಸಲಿಕೆಂದು ನಕ್ಸಲಿಸಂ ಸೇರುತಾನೆ ಅದ್ರು ಅವನು ತಾನೇನು ಮಾಡಬೇಕು ಎಂಬುದನು ಮರೆತು ಇನಸ್ತು ಹಿಂಸಾ ಕ್ರುತ್ಯಗಳನು ಎಸಗುತ ಹೋಗುತಾನೆ. ಉಳಿದಂತೆ ಗೀತ ಒಂದು ದಕ್ಷಿಣ ಭಾರತದಿಂದ ವಲಸೆ ಬಂದ ಕುಟುಂಬದವಳು ಆಗಿರುತಾಳೆ, ಸಿದ್ಧಾರ್ಥ್ ನ ಮಾತುಗಳಿಗೆ ಮರುಳಾಗಿ ಅವನೆಡೆಗೆ ಪ್ರೀತಿ ಬೆಳೆಯುತೆ... ಕ್ರಮೇಣ ಅವಳು ಅವನ ವ್ರುತಿಯೇದೆಗೆ ವಲವು ತೋರಿಸುತಾಳೆ... ಉಳಿದಂತೆ ವಿಕ್ರಂ ಅವನೊಬ ಗಾಂಧಿವಾದಿಯ ಮಗ. ತನ್ನ ಜೀವನದಲಿ ಒಳೆಯ ಕೆಲಸ ಮಾಡಬೇಕೆಂಬ ಹಂಬಲದಿಂದ ತನ್ನ ದಿನಗಳು ದುಡುತಲೇ ಇರುತಾನೆ. ಮುಂದುವರಿಯುತಾ ಅವನಿಗೆ ಗೀತಾನ ಮೇಲೆ ಪ್ರೀತಿ ಬೆಳೆಯುತದೆ ಆದರು ಅವನದು ONE SIDE LOVE .
ತುಂಬಾ ದಿನ ಚಿತ್ರ ಮಂದಿರಗಳಲಿ ಈ ಚಿತ್ರ ಓಡಲಿಲ, ಹಲವರು ಹೇಳಿದರು ಈ ಚಿತ್ರ ಒಂದು ಇಂಗ್ಲಿಷ್ NOVEL ಇಂದ ಕದು ಚಿತ್ರ ಮಡಿದು ಅಂತ... ಅದೇನೇ ಇದ್ರೂ ಚಿತ್ರ ಮಾತ್ರ ತುಂಬಾ ಅದ್ಬುತವಾಗಿ ಮೂಡಿಬಂದಿದೆ.
೧೨ ಅಂತಾರಾಷ್ಟ್ರೀಯ ಚಲಚಿತ್ರ ಉತ್ಸವ ಗಲ್ಲಿ ಬಾಗವಹಿಸಿದು... ಭಾರತದಲ್ಲಿ ೨ Film Fare ಪ್ರಶಶ್ತಿಗಳನು ಗೆದಿದೆ.
ಮೊನೆ ನಡೆದ ನಕ್ಸಲ ನರಮೆದದ ( 75 security personnel killed in Chhattisgarh Maoist Ambush ) ನಂತರ... ನೆನಪಾಗಿ ಬರೆದಿದು...
ಚಿತ್ರದ ವಿವರಣೆ ಚೆನ್ನಾಗಿದೆ
ReplyDeleteತಿಳಿಸಿದ್ದಕ್ಕೆ ಧನ್ಯವಾದಗಳು
ವಿಜು, ನಿಮ್ ಹತ್ರ ಈ ಚಿತ್ರದ ಸಿ ಡಿ ಇದ್ಯಾ?
ReplyDeleteavin sir
ReplyDeletei got a copy near me
Viju sir, Got the torrent file. Downloaidng the movie.
ReplyDeleteThanks a lot prescribing such a nice movie :-)
Long live the God!!
Yours
Aveen
hmmm....good one...
ReplyDeleteಸಾಗರದಾಚೆಯ ಇಂಚರ, avin, divya
ReplyDeletecomment madidake yelarigu danyavadagalu